ದೈನಂದಿನ ಸೇವೆಗಳ ವಿವರ (Seva Name)
| ಕ್ರಮ ಸಂಖ್ಯೆ |
ಸೇವೆಗಳು |
ಸೇವಾ ಶುಲ್ಕ(₹) |
| 1 |
ರುದ್ರಾಭಿಷೇಕ |
50.00 |
| 2 |
ಶಿವಪೂಜೆ |
300.00 |
| 3 |
ಕುಂಕುಮಾರ್ಚನೆ |
20.00 |
| 4 |
ಬಿಲ್ವಾರ್ಚನೆ |
20.00 |
| 5 |
ದೂರ್ವಾರ್ಚನೆ |
20.00 |
| 6 |
ತ್ರಿಮಧುರ |
20.00 |
| 7 |
ಪಂಚಕಜ್ಜಾಯ |
30.00 |
| 8 |
ಬಲಿವಾಡು (1 ಸೇರು ಅಕ್ಕಿ, 1 ತೆಂಗಿನಕಾಯಿ ₹20) ಅಥವಾ |
100.00 |
| 9 |
ಶಾಶ್ವತ ಪೂಜೆ |
1,000.00 |
| 10 |
ಹೂವಿನ ಪೂಜೆ (ಶುಕ್ರವಾರ ರಾತ್ರಿ) |
100.00 |
ಬ್ರಹ್ಮಕಲಶದ ದಿನಗಳಲ್ಲಿ ನಡೆಯುವ ಸೇವೆಗಳ ವಿವರ
| ಕ್ರಮ ಸಂಖ್ಯೆ |
ಸೇವೆಗಳು |
ಸೇವಾ ಶುಲ್ಕ(₹) |
| 1 |
ರುದ್ರಾಭಿಷೇಕ |
50.00 |
| 2 |
ಗಣಪತಿ ಹೋಮ |
100.00 |
| 3 |
ಶಿವಪೂಜೆ |
300.00 |
| 4 |
ಕಲಶ ಸೇವೆ |
1000.00 |
| 5 |
ಸರ್ವ ಸೇವೆ |
500.00 |
| 6 |
ಕುಂಕುಮಾರ್ಚನೆ |
20.00 |
| 7 |
ಬಿಲ್ವಾರ್ಚನೆ |
20.00 |
| 8 |
ಪಂಚಕಜ್ಜಾಯ |
30 |
| 9 |
ದೂರ್ವಾರ್ಚನೆ |
20 |
| 10 |
ತ್ರಿಮಧುರ |
20 |
| 11 |
ಬಲಿವಾಡು (1 ಸೇರು ಅಕ್ಕಿ, 1 ತೆಂಗಿನಕಾಯಿ ₹20) ಅಥವಾ |
100 |
| 12 |
ಅಪ್ಪ ಕಜ್ಜಾಯ |
50 |
| 13 |
ಲಡ್ಡು ಪ್ರಸಾದ |
50 |
| 14 |
ಶಾಶ್ವತ ಪೂಜೆ |
1,000 |
| 15 |
ಹೂವಿನ ಪೂಜೆ (ಶುಕ್ರವಾರ ರಾತ್ರಿ) |
100 |
| 16 |
ಅನ್ನದಾನ ಸೇವೆ ಒಂದು ದಿನದ ಸಂಪೂರ್ಣ ಸೇವೆ |
10,00,000 |
| 17 |
ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶದ ದಿನಗಳಲ್ಲಿ ಅನ್ನದಾನ ಸೇವೆ |
3,50,000 |
| 18 |
ಉಳಿದ ದಿನಗಳಲ್ಲಿ ಅನ್ನದಾನ ಸೇವೆ |
2,50,000 |
| 19 |
ಒಂದು ಹೊತ್ತಿನ ಅನ್ನದಾನ ಸೇವೆ |
1,00,000 |
| 20 |
ಅನ್ನದಾನ ಸೇವೆ |
50,000 |
| 21 |
ಅನ್ನದಾನ ಸೇವೆ |
25,000 |
| 22 |
ಅನ್ನದಾನ ಸೇವೆ |
10,000 |
| 23 |
ಅನ್ನದಾನ ಸೇವೆ |
5,000 |
ಮುಂಗಡ ಬುಕ್ಕಿಂಗ್ ಮೂಲಕ ಕ್ಷೇತ್ರದಲ್ಲಿ ನಡೆಯುವ ವಿಶೇಷ ಸೇವೆಗಳು :
ಶಿವಪೂಜೆ, ಶತರುದ್ರಾಭಿಷೇಕ, ಶ್ರೀ ಚಕ್ರ ಪೂಜೆ, ನಾಗ ತಂಬಿಲ, ಧೂಮಾವತಿ ತಂಬಿಲ
ಅರ್ಚಕರ ಹೆಸರು ಮತ್ತು ಮೊಬೈಲ್: ಶ್ರೀ ಕೃಷ್ಣ ಪ್ರಸಾದ ಭಟ್ 94829350247