Seva Details

ದೈನಂದಿನ ಸೇವೆಗಳ ವಿವರ (Seva Name)

ಕ್ರಮ ಸಂಖ್ಯೆ  ಸೇವೆಗಳು ಸೇವಾ ಶುಲ್ಕ(₹)
 1 ರುದ್ರಾಭಿಷೇಕ 50.00  
 2 ಶಿವಪೂಜೆ 300.00  
 3 ಕುಂಕುಮಾರ್ಚನೆ 20.00  
 4 ಬಿಲ್ವಾರ್ಚನೆ 20.00  
 5 ದೂರ್ವಾರ್ಚನೆ 20.00  
 6 ತ್ರಿಮಧುರ 20.00  
 7 ಪಂಚಕಜ್ಜಾಯ 30.00  
 8 ಬಲಿವಾಡು (1 ಸೇರು ಅಕ್ಕಿ, 1 ತೆಂಗಿನಕಾಯಿ ₹20) ಅಥವಾ 100.00  
 9 ಶಾಶ್ವತ ಪೂಜೆ 1,000.00  
 10 ಹೂವಿನ ಪೂಜೆ (ಶುಕ್ರವಾರ ರಾತ್ರಿ)  100.00  

ಬ್ರಹ್ಮಕಲಶದ ದಿನಗಳಲ್ಲಿ ನಡೆಯುವ ಸೇವೆಗಳ ವಿವರ

ಕ್ರಮ ಸಂಖ್ಯೆ  ಸೇವೆಗಳು ಸೇವಾ ಶುಲ್ಕ(₹)
 1 ರುದ್ರಾಭಿಷೇಕ 50.00  
 2 ಗಣಪತಿ ಹೋಮ 100.00  
 3 ಶಿವಪೂಜೆ 300.00 
 4 ಕಲಶ ಸೇವೆ 1000.00 
 5 ಸರ್ವ ಸೇವೆ 500.00  
 6 ಕುಂಕುಮಾರ್ಚನೆ 20.00  
 7 ಬಿಲ್ವಾರ್ಚನೆ 20.00  
 8 ಪಂಚಕಜ್ಜಾಯ 30
 9 ದೂರ್ವಾರ್ಚನೆ 20
 10 ತ್ರಿಮಧುರ 20
 11 ಬಲಿವಾಡು (1 ಸೇರು ಅಕ್ಕಿ, 1 ತೆಂಗಿನಕಾಯಿ ₹20) ಅಥವಾ 100
 12 ಅಪ್ಪ ಕಜ್ಜಾಯ 50
 13 ಲಡ್ಡು ಪ್ರಸಾದ 50
 14 ಶಾಶ್ವತ ಪೂಜೆ 1,000
 15 ಹೂವಿನ ಪೂಜೆ (ಶುಕ್ರವಾರ ರಾತ್ರಿ) 100
 16 ಅನ್ನದಾನ ಸೇವೆ ಒಂದು ದಿನದ ಸಂಪೂರ್ಣ ಸೇವೆ 10,00,000
 17 ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶದ ದಿನಗಳಲ್ಲಿ ಅನ್ನದಾನ ಸೇವೆ 3,50,000
 18 ಉಳಿದ ದಿನಗಳಲ್ಲಿ ಅನ್ನದಾನ ಸೇವೆ 2,50,000
 19 ಒಂದು ಹೊತ್ತಿನ ಅನ್ನದಾನ ಸೇವೆ 1,00,000
 20 ಅನ್ನದಾನ ಸೇವೆ 50,000
 21 ಅನ್ನದಾನ ಸೇವೆ 25,000
 22 ಅನ್ನದಾನ ಸೇವೆ 10,000
 23 ಅನ್ನದಾನ ಸೇವೆ 5,000

ಮುಂಗಡ ಬುಕ್ಕಿಂಗ್ ಮೂಲಕ ಕ್ಷೇತ್ರದಲ್ಲಿ ನಡೆಯುವ ವಿಶೇಷ ಸೇವೆಗಳು :

ಶಿವಪೂಜೆ, ಶತರುದ್ರಾಭಿಷೇಕ, ಶ್ರೀ ಚಕ್ರ ಪೂಜೆ, ನಾಗ ತಂಬಿಲ, ಧೂಮಾವತಿ ತಂಬಿಲ

ಅರ್ಚಕರ ಹೆಸರು ಮತ್ತು ಮೊಬೈಲ್: ಶ್ರೀ ಕೃಷ್ಣ ಪ್ರಸಾದ ಭಟ್ 94829350247