About Us
ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪುಟ್ಟ ಊರು ಪದ್ಯಾಣ. ಪ್ರಕೃತಿಯ ರಮ್ಯ ಮಡಿಲಲ್ಲಿರುವ ಪದ್ಯಾಣ ಶ್ರೀ…
ಸೇವೆಗಳ ವಿವರ
ದೇವಾಲಯದಲ್ಲಿ ನಡೆಯುವ ಪ್ರಮುಖ ಪರ್ವಗಳು
ದೇವಾಲಯದಲ್ಲಿ ನಡೆಯುವ ಪ್ರಮುಖ ಪರ್ವಗಳು ಮತ್ತುಸೇವಾ ಸೌಲಭ್ಯಗಳು ನಾಗರ ಪಂಚಮಿ: ನಾಗನಿಗೆ ಕ್ಷೀರಾಭಿಷೇಕ ಹಾಗೂ ತಂಬಿಲ ಶ್ರೀ ಗಣೇಶ ಚತುರ್ಥಿ…
ಸೇವೆ
ಸೇವೆಗಳ ವಿವರ
ಸೇವೆಗಳ ವಿವರ (Seva Details)
ದೈನಂದಿನ ಸೇವೆಗಳ ವಿವರ (Seva Name) ಕ್ರಮ ಸಂಖ್ಯೆ ಸೇವೆಗಳು ಸೇವಾ ಶುಲ್ಕ(₹) 1ರುದ್ರಾಭಿಷೇಕ50 2ಶಿವಪೂಜೆ300 3ಕುಂಕುಮಾರ್ಚನೆ20 4ಬಿಲ್ವಾರ್ಚನೆ20 5ದೂರ್ವಾರ್ಚನೆ20 6ತ್ರಿಮಧುರ20 7ಪಂಚಕಜ್ಜಾಯ30 8ಬಲಿವಾಡು (1 ಸೇರು ಅಕ್ಕಿ, 1 ತೆಂಗಿನಕಾಯಿ ₹20)…
ಜೀರ್ಣೋದ್ಧಾರ ನಿಧಿ
ಶ್ರೀ ದೇವರ ಬ್ರಹ್ಮಕಲಶಕ್ಕೆ ಶುಭವನ್ನು ಹಾರೈಸಿದ ಶ್ರೀಯುತ ಆಳ್ವರು
ಖ್ಯಾತ ಉದ್ಯಮಿಗಳೂ, ಸಾಮಾಜಿಕ ಧಾರ್ಮಿಕ ಮುಂದಾಳುಗಳೂ, ಶ್ರೀ ಸೂರ್ಯೇಶ್ವರ ಮಹಿಷಮರ್ದಿನಿ ದೇವಸ್ಥಾನ ಸೇವಾ ಟ್ರಸ್ಟ್ ನ ಅಧ್ಯಕ್ಷರೂ ಆಗಿರುವ ಶ್ರೀ…