ಸೇವೆಗಳ ವಿವರ (ಸೇವಾ ವಿವರಗಳು)

ದೈನಂದಿನ ಸೇವೆಗಳ ವಿವರ (ಸೇವಾ ಹೆಸರು)

ಕ್ರಮ ಸಂಖ್ಯೆ ಸೇವೆಗಳು ಸೇವಾ ಶುಲ್ಕ(₹)
 1ರುದ್ರಾಭಿಷೇಕ50
 2ಶಿವಪೂಜೆ300
 3ಕುಂಕುಮಾರ್ಚನೆ20
 4ಬಿಲ್ವಾರ್ಚನೆ20
 5ದೂರ್ವಾರ್ಚನೆ20
 6ತ್ರಿಮಧುರ20
 7ಪಂಚಕಜ್ಜಾಯ30
 8ಬಲಿವಾಡು (1 ಸೇರು ಅಕ್ಕಿ, 1 ತೆಂಗಿನಕಾಯಿ ₹20) ಅಥವಾ100
 9ಶಾಶ್ವತ ಪೂಜೆ1,000
 10ಹೂವಿನ ಪೂಜೆ (ಶುಕ್ರವಾರ ರಾತ್ರಿ)100

ಬ್ರಹ್ಮಕಲಶದ ದಿನಗಳಲ್ಲಿ ನಡೆಯುವ ಸೇವೆಗಳ ವಿವರ

ಕ್ರಮ ಸಂಖ್ಯೆ ಸೇವೆಗಳು ಸೇವಾ ಶುಲ್ಕ(₹)
 1ರುದ್ರಾಭಿಷೇಕ50
 2ಗಣಪತಿ ಹೋಮ100
 3ಶಿವಪೂಜೆ300
 4ಕಲಶ ಸೇವೆ1000
 5ಸರ್ವ ಸೇವೆ500
 6ಕುಂಕುಮಾರ್ಚನೆ20
 7ಬಿಲ್ವಾರ್ಚನೆ20
 8ಪಂಚಕಜ್ಜಾಯ30
 9ದೂರ್ವಾರ್ಚನೆ20
 10ತ್ರಿಮಧುರ20
 11ಬಲಿವಾಡು (1 ಸೇರು ಅಕ್ಕಿ, 1 ತೆಂಗಿನಕಾಯಿ ₹20) ಅಥವಾ100
 12ಅಪ್ಪ ಕಜ್ಜಾಯ50
 13ಲಡ್ಡು ಪ್ರಸಾದ50
 14ಶಾಶ್ವತ ಪೂಜೆ1,000
 15ಹೂವಿನ ಪೂಜೆ (ಶುಕ್ರವಾರ ರಾತ್ರಿ)100
 16ಅನ್ನದಾನ ಸೇವೆ ಒಂದು ದಿನದ ಸಂಪೂರ್ಣ ಸೇವೆ10,00,000
 17ಸಂಪೂರ್ಣ ಪ್ರತಿಷ್ಠೆ ಹಾಗೂ ಬ್ರಹ್ಮಕಲಶದ ದಿನಗಳಲ್ಲಿ ಅನ್ನದಾನ ಸೇವೆ3,50,000
 18ಉಳಿದ ದಿನಗಳಲ್ಲಿ ಅನ್ನದಾನ ಸೇವೆ2,50,000
 19ಒಂದು ಹೊತ್ತಿನ ಅನ್ನದಾನ ಸೇವೆ1,00,000
 20ಅನ್ನದಾನ ಸೇವೆ50,000
 21ಅನ್ನದಾನ ಸೇವೆ25,000
 22ಅನ್ನದಾನ ಸೇವೆ10,000
 23ಅನ್ನದಾನ ಸೇವೆ5,000

ಮುಂಗಡ ಬುಕ್ಕಿಂಗ್ ಮೂಲಕ ನಡೆಯುವ ವಿಶೇಷ ಸೇವೆಗಳು :

ಶಿವಪೂಜೆ, ಶತರುದ್ರಾಭಿಷೇಕ, ಶ್ರೀ ಚಕ್ರ ಪೂಜೆ, ನಾಗ ತಂಬಿಲ, ಧೂಮಾವತಿ ತಂಬಿಲ

ಅರ್ಚಕರ ಹೆಸರು ಮತ್ತು ಮೊಬೈಲ್: ಶ್ರೀ ಕೃಷ್ಣ ಪ್ರಸಾದ ಭಟ್ 94829350247

ಕಾಮೆಂಟ್ ಪೋಸ್ಟ್ ಮಾಡಿ